*ಒಂದೇ ಗ್ಯಾಂಗ್ ನಿಂದ 9 ಮಕ್ಕಳ ಮಾರಾಟ: ರಾಜ್ಯದಲ್ಲಿ ಮತ್ತೊಂದು ಮಕ್ಕಳ ಮಾರಾಟ ಜಾಲ ಪತ್ತೆ*

ಪ್ರಗತಿವಾಹಿನಿ ಸುದ್ದಿ, ತುಮಕೂರು: ಮಗು ಕಿಡ್ನ್ಯಾಪ್ ಕೇಸ್ ಭೇದಿಸಲು ಹೋಗಿದ್ದ ಪೊಲೀಸರಿಗೆ ಮಕ್ಕಳ ಮಾರಾಟ ಪ್ರಕರಣದ ಮತ್ತೊಂದು ಗ್ಯಾಂಗ್ ಪತ್ತೆಯಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಕಿಡ್ನ್ಯಾಪ್ ಪ್ರಕರಣ ತನಿಖೆ ನಡೆಸುತ್ತಿದ್ದ ಪೊಲೀಸರೇ ಶಾಕ್ ಆದ ಘಟನೆಯಿದು. ಒಂದೇ ಗ್ಯಾಂಗ್ ನಿಂದ ಬರೋಬ್ಬರಿ 9 ಮಕ್ಕಳನ್ನು ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಕ್ಕಳ ಮಾರಾಟ ದಂಧೆಯಲ್ಲಿ ನರ್ಸ್ ಗಳೇ ಭಾಗಿಯಾಗಿದ್ದು, ತುಮಕೂರು ಜಿಲ್ಲೆಯ ಗುಬ್ಬಿ ಪೊಲೀಸರು ಮಕ್ಕಳ ಮಾರಾಟ ಜಾಲವನ್ನು ಪತ್ತೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 6 … Continue reading *ಒಂದೇ ಗ್ಯಾಂಗ್ ನಿಂದ 9 ಮಕ್ಕಳ ಮಾರಾಟ: ರಾಜ್ಯದಲ್ಲಿ ಮತ್ತೊಂದು ಮಕ್ಕಳ ಮಾರಾಟ ಜಾಲ ಪತ್ತೆ*