*ತಾಯಿ ಶೌಚಕ್ಕೆ ಹೋಗಿದ್ದಾಗ ಒಂದೂವರೆ ತಿಂಗಳ ಮಗುವನ್ನೇ ಕದ್ದೊಯ್ದ ಗ್ಯಾಂಗ್*

ಪ್ರಗತಿವಾಹಿನಿ ಸುದ್ದಿ: ತಾಯಿ ಶೌಚಾಲಯಕ್ಕೆ ಹೋಗಿದ್ದ ವೇಳೆ ಒಂದೂವರೆ ತಿಂಗಳ ಮಗುವನ್ನೇ ಗ್ಯಾಂಗ್ ವೊಂದು ಕದ್ದೊಯ್ದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಶ್ರೀದೇವಿ ಹಾಗೂ ರಮೇಶ್ ದಂಪತಿಯ ಒಂದುವರೆ ತಿಂಗಳ ಗಂಡು ಮಗುವನ್ನು ಗ್ಯಾಂಗ್ ಹೊತ್ತೊಯ್ದಿದೆ. ಶ್ರೀದೇವಿ ಮಗುವಿನೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಚಿಕಿತ್ಸೆ ಬಳಿಕ ಮನೆಗೆ ವಾಪಾಸ್ ಆಗುತ್ತಿದ್ದಾಗ ಬಳ್ಳಾರಿ ಮಹಾನಗರ ಪಾಲಿಕೆ ಆವರಣದಲ್ಲಿ ಶೌಚಾಲಯಕ್ಕೆಂದು ಹೋಗಿದ್ದರು. ಈ ವೇಳೆ ಮಗುವನ್ನು ಹೊರಗಡೆ ಬಿಟ್ಟು ತಾಯಿ ಶೌಚಕ್ಕೆ ಹೋಗಿದ್ದಾಗ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬಳು ಬಂದು ಮಗುವನ್ನು ಹೊತ್ತೊಯ್ದಿದ್ದಾಳೆ. ಮಗುವನ್ನು … Continue reading *ತಾಯಿ ಶೌಚಕ್ಕೆ ಹೋಗಿದ್ದಾಗ ಒಂದೂವರೆ ತಿಂಗಳ ಮಗುವನ್ನೇ ಕದ್ದೊಯ್ದ ಗ್ಯಾಂಗ್*