*ಮಗು ಅಪಹರಣ: ಪ್ರಕರಣ ದಾಖಲು* 

ಪ್ರಗತಿವಾಹಿನಿ ಸುದ್ದಿ: ಬಿಕ್ಷಾಟನೆ ಮಾಡಿ, ಜೀವನ‌ ಸಾಗಿಸುತ್ತಿದ ಬಡ ಮಹಿಳೆಯ ಮಗು ಅಪಹರಣ ಆಗಿರುವ ಘಟನೆ ಬಳ್ಳಾರಿ ನಗರದ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.‌Home add -Advt ಬಿಬಿಫಾತಿಮಾ ಎಂಬ ಮಹಿಳೆಯ ಒಂದು ವರ್ಷ ಮೂರು ತಿಂಗಳ ಗಂಡು ಮಗು ಆಯನ್ ಅಪಹರಣ‌ವಾಗಿದೆ.  ಏ.28 ರಾತ್ರಿ ಮಗು ಆಯನ್ ಅಪಹರಣವಾಗಿದ್ದು, ಮಗು ಹುಡುಕಿಕೊಡುವಂತೆ ಮಹಿಳೆ ದೂರು ದಾಖಲಿಸಿದ್ದಾಳೆ. ಆದರೆ ಮಗು ಹುಡಕಲು ಪೊಲೀಸ್ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂದು ಬಿಬಿಫಾತಿಮಾ ಅಳಲು ತೊಡಿಕೊಂಡಿದ್ದಾಳೆ.  ವಾರದ ಹಿಂದೆ ಭಿಕ್ಷಾಟನೆ ಜೊತೆಗೆ … Continue reading *ಮಗು ಅಪಹರಣ: ಪ್ರಕರಣ ದಾಖಲು*