*ಮಗುವನ್ನು ಖೈದಿಯಂತೆ ಬಿಂಬಿಸಿ ಫೋಟೋಶೂಟ್ ಮಾಡಿದ್ದ ಪೋಷಕರಿಗೆ ಸಂಕಷ್ಟ*

ಪ್ರಗತಿವಾಹಿನಿ ಸುದ್ದಿ: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅಭಿಮಾನಿಯೊಬ್ಬ ತನ್ನ ಒಂದು ವರ್ಷದ ಮಗುವಿಗೆ ಖೈದಿಯಂತೆ ಬಟ್ಟೆ ಹಾಕಿ, ಖೈದಿ ನಂಬರ್ ಬರೆದು ಫೋಟೋಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿ ಹುಚ್ಚಾಟ ಮೆರೆದಿದ್ದರು. ಇದೀಗ ಮಗುವಿನ ಪೋಷಕರಿಗೆ ಸಂಕಷ್ಟ ಎದುರಾಗಿದೆ.Home add -Advt ಒಂದು ವರ್ಷದ ಕಂದಮ್ಮನನ್ನು ಖೈದಿಯಂತೆ ಬಟ್ಟೆ ತೊಡಿಸಿ, ಖೈದಿ ನಂಬರ್ ಹಾಕಿ, ಪಕ್ಕದಲ್ಲೇ ಕೈ ಕೋಳ ಮಾದರಿ ಇಟ್ಟು, ಜೈ ಡಿ ಬಾಸ್ ಎಂದು ಬರೆದು ಮಗುವಿನ ಪೋಷಕರು … Continue reading *ಮಗುವನ್ನು ಖೈದಿಯಂತೆ ಬಿಂಬಿಸಿ ಫೋಟೋಶೂಟ್ ಮಾಡಿದ್ದ ಪೋಷಕರಿಗೆ ಸಂಕಷ್ಟ*