*ಮಕ್ಕಳದ್ದು ಸ್ವಚ್ಛ ಮನಸ್ಸು; ಎಳೆ ವಯಸ್ಸಿನಲ್ಲೇ ತಿದ್ದಿ, ತೀಡಿ ರೂಪಿಸಬೇಕು : ನಿರ್ಮಲಾ ಬಟ್ಟಲ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಕ್ಕಳ ಮನಸ್ಸು ಬಹಳ ಸ್ವಚ್ಛವಾಗಿರುತ್ತದೆ. ಎಳೆ ವಯಸ್ಸಿನಲ್ಲೇ ಅವರನ್ನು ತಿದ್ದಿ, ತೀಡಿದರೆ ಉತ್ತಮ ಪ್ರಜೆಗಳನ್ನಾಗಿ ಬೆಳೆಸಲು ಸಾಧ್ಯ ಎಂದು ಮಹಾಂತೇಶ ನಗರ ರಹವಾಸಿಗಳ ಸಂಘದ ಬಿಎಡ್ ಕಾಲೇಜಿನ ಪ್ರಾಚಾರ್ಯೆ, ಸಾಹಿತಿ ನಿರ್ಮಲಾ ಬಟ್ಟಲ್ ಹೇಳಿದ್ದಾರೆ. ಬೆಳಗಾವಿಯ ಪ್ರಕೃತಿ ರೂರಲ್ ಇಂಟಿಗ್ರೇಟೆಡ್ ಡೆವಲಪ್ ಮೆಂಟ್ ಆ್ಯಂಡ್ ಎಜುಕೇಶನಲ್ ಟ್ರಸ್ಟ್ ನ ಹೆಪಿ ಅವರ್ಸ್ ನರ್ಸರಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮನೆಯಲ್ಲಿ ಒಂದು, ಎರಡು ಮಕ್ಕಳನ್ನು ಬೆಳೆಸುವುದೇ ಕಷ್ಟ. ಅಂತದ್ದರಲ್ಲಿ … Continue reading *ಮಕ್ಕಳದ್ದು ಸ್ವಚ್ಛ ಮನಸ್ಸು; ಎಳೆ ವಯಸ್ಸಿನಲ್ಲೇ ತಿದ್ದಿ, ತೀಡಿ ರೂಪಿಸಬೇಕು : ನಿರ್ಮಲಾ ಬಟ್ಟಲ್*
Copy and paste this URL into your WordPress site to embed
Copy and paste this code into your site to embed