ಗ್ರಾಮಕ್ಕೆ ಬಸ್ ಇಲ್ಲದೆ ಜೆಸಿಬಿಯಲ್ಲಿ ಕುಳಿತು ಶಾಲೆಗೆ ಹೋದ ಮಕ್ಕಳು
ಪ್ರಗತಿವಾಹಿನಿ ಸುದ್ದಿ, ಕೊಪ್ಪಳ: ಗ್ರಾಮಕ್ಕೆ ಬಸ್ ಸೇವೆ ಇಲ್ಲದ ಕಾರಣ ವಿದ್ಯಾರ್ಥಿಗಳು ಜೆಸಿಬಿಯಲ್ಲಿ ಕುಳಿತು ತೆರಳಿದ ಘಟನೆ ನಡೆದಿದೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಕಾಪುರ ಗ್ರಾಮಕ್ಕೆ ಬಸ್ ಸೌಲಭ್ಯ ನೀಡಿಲ್ಲ. ಯಲಬುರ್ಗಾ ತಾಲೂಕಿನ ಹಿರೇ ಅರಳಿಹಳ್ಳಿ ಗ್ರಾಮದಲ್ಲಿರುವ ಪ್ರೌಢ ಶಾಲೆಗೆ ಇಲ್ಲಿನ ವಿದ್ಯಾರ್ಥಿಗಳು ದಿನನಿತ್ಯ ಕಾಲ್ನಡಿಗೆಯಲ್ಲೇ ಹೋಗಿಬರುತ್ತಿದ್ದಾರೆ. Home add -Advt ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪುವ ಧಾವಂತದಲ್ಲಿ ಕೆಲವರು ಸಿಕ್ಕ ವಾಹನಗಳನ್ನೇ ಹತ್ತಿಕೊಂಡು ಶಾಲೆಗೆ ತೆರಳುವುದು ಸಾಮಾನ್ಯ ಎಂಬಂತಾಗಿದೆ. ಯಾವುದೇ ವಾಹನ ಸಿಗದೆ ಇದ್ದ ಕಾರಣ ಸಿಕ್ಕ … Continue reading ಗ್ರಾಮಕ್ಕೆ ಬಸ್ ಇಲ್ಲದೆ ಜೆಸಿಬಿಯಲ್ಲಿ ಕುಳಿತು ಶಾಲೆಗೆ ಹೋದ ಮಕ್ಕಳು
Copy and paste this URL into your WordPress site to embed
Copy and paste this code into your site to embed