*ಅಣ್ಣನ ಮಕ್ಕಳನ್ನು ರಾಡ್ ನಿಂದ ಹೊಡೆದು ಕೊಂದ ಚಿಕ್ಕಪ್ಪ*

ಪ್ರಗತಿವಾಹಿನಿ ಸುದ್ದಿ: ಅಣ್ಣನ ಮೇಲಿನ ದ್ವೇಷಕ್ಕೆ ತಮ್ಮನೊಬ್ಬ ಅಣ್ಣನ ಮೂರು ವರ್ಷದ ಮಗಳನ್ನೇ ಹತ್ಯೆಗೈದಿದ್ದ ಘಟನೆ ನಡೆದಿತ್ತು. ಈ ಘಟನೆ ಮಾಶುವ ಮುನ್ನವೇ ಇದೀಗ ಇಂತಹ್ಹೇ ಮತ್ತೊಂದು ಘಟನೆ ಬೆಂಅಗ್ಳೂರಿನ ಆನೇಕಲ್ ನಲ್ಲಿ ನಡೆದಿದೆ. ಚಿಕ್ಕಪ್ಪನೊಬ್ಬ ಅಣ್ಣನ ಇಬ್ಬರು ಮಕ್ಕಳನ್ನೇ ರಾಡ್ ಹಾಗೂ ಕಲ್ಲಿನಿಂದ ಹೊಡೆದು ಕೊಂದಿರುವ ಘಟನೆ ಆನೇಕಲ್ ತಾಲೂಕಿನ ಹೆಬ್ಬಗೋಡಿ ಬಳಿಯ ಕಮ್ಮಸಂದ್ರದಲ್ಲಿ ನಡೆದಿದೆ. ಖಾಸಿಂ ಎಂಬಾತ ತನ್ನ ಅಣ್ಣನ ಮಕ್ಕಳನ್ನೇ ಹತ್ಯೆಗೈದಿದ್ದಾನೆ. ಇಶಾಕ್ (9) ಹಾಗೂ ಜುನೇದ್ (7) ಮೃತ ಬಾಲಕರು. ಮತ್ತೋರ್ವ … Continue reading *ಅಣ್ಣನ ಮಕ್ಕಳನ್ನು ರಾಡ್ ನಿಂದ ಹೊಡೆದು ಕೊಂದ ಚಿಕ್ಕಪ್ಪ*