*ಇಬ್ಬರು ಮಕ್ಕಳಿಗೆ ವಿಷ ನೀಡಿ ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ ತಾಯಿ*

ಪ್ರಗತಿವಾಹಿನಿ ಸುದ್ದಿ: ಗಂಡ-ಹೆಂಡತಿ ಜಗಳದಿಂದ ಮನನೊಂದ ತಾಯಿ ತನ್ನ ಇಬ್ಬರು ಮಕ್ಕಳಿಗೆ ವಿಷ ನೀಡಿ ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಬೆಂಗಳೂರಿನ ಮತ್ತಿಕೆರೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪವಿತ್ರಾ ಎಂಬ ಮಹಿಳೆ ತನ್ನ 4 ವರ್ಷದ ನಿವೇದ್ ಹಾಗೂ 2 ವರ್ಷದ ನಿರ್ಮಲ್ ಎಂಬುವವರಿಗೆ ರಾತ್ರಿ ವಿಷ ಕೊಟ್ಟು ಕೊಲೆಗೈದಿದ್ದಾಳೆ. ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಬೆಳಿಗ್ಗೆ ವಿಷಯ ತಿಳಿದ ಪತಿ ಪ್ರಶಾಂತ್ ಅಸ್ವಸ್ಥರಾಗಿದ್ದ ಮಕ್ಕಳು, ಪತ್ನಿಯನ್ನು ಆಸ್ಪತ್ರೆಗೆ … Continue reading *ಇಬ್ಬರು ಮಕ್ಕಳಿಗೆ ವಿಷ ನೀಡಿ ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ ತಾಯಿ*