*ಇಲ್ಲಿ ಮಕ್ಕಳ ಸಂಜ್ಞೆಯೇ ಸವಿನುಡಿ; ಬಾಪೂವಿಗೆ ಗೌರವ ನುಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾತ್ಮಾ ಗಾಂಧೀಜಿಯವರ 155 ನೇ ಜಯಂತಿಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ಆದರೆ ಇಲ್ಲಿ ಸರಕಾರಿ ಕಿವುಡ ಮಕ್ಕಳ ಶಾಲೆಯಲ್ಲಿ ನಡೆದ ಜಯಂತಿ ಕಾರ್ಯಕ್ರಮ ಸಂಪೂರ್ಣ ವಿಭಿನ್ನವಾಗಿತ್ತು. ಮಾತು ಬಾರದ ಹಾಗೂ ಕಿವಿ ಕೇಳದ ಮಕ್ಕಳೇ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರಿಗೆ ಸಂಜ್ಞೆಯ ಸವಿನುಡಿ ಮೂಲಕ ಸ್ಮರಿಸಿದರು.Home add -Advt ಒಂದರಿಂದ ಹತ್ತನೇ ತರಗತಿಯ ಮಕ್ಕಳನ್ನು ಹೊಂದಿರುವ ಇಲ್ಲಿನ ಆಝಮ್ ನಗರ‌ ಬಳಿಯ ವಿದ್ಯಾಗಿರಿಯಲ್ಲಿರುವ ಸರಕಾರಿ ಕಿವುಡ ಮಕ್ಕಳ ಶಾಲೆಯಲ್ಲಿ ಬುಧವಾರ(ಆ.2) … Continue reading *ಇಲ್ಲಿ ಮಕ್ಕಳ ಸಂಜ್ಞೆಯೇ ಸವಿನುಡಿ; ಬಾಪೂವಿಗೆ ಗೌರವ ನುಡಿ*