*ಇಂಡಿಗೋಗೆ ಭಾರಿ ದಂಡ ವಿಧಿಸಿದ ನಾಗರಿಕ ವಿಮಾನಯಾನ ನಿಯಂತ್ರಣ ಸಂಸ್ಥೆ*
ಪ್ರಗತಿವಾಹಿನಿ ಸುದ್ದಿ: ನಿರಂತರವಾಗಿ ವಿಮಾನ ಹಾರಾಟದಲ್ಲಿ ಉಂಟಾದ ವ್ಯತ್ಯಯಗಳ ಹಿನ್ನೆಲೆಯಲ್ಲಿ ಇಂಡಿಗೋ ಸಂಸ್ಥೆಗೆ ಬರೋಬ್ಬರಿ 22 ಕೋಟಿ ರೂ. ದಂಡ ವಿಧಿಸಿ ನಾಗರಿಕ ವಿಮಾನಯಾನ ನಿಯಂತ್ರಣ ಸಂಸ್ಥೆ ಕ್ರಮ ಕೈಗೊಂಡಿದೆ ಪ್ರಯಾಣಿಕರ ಸುರಕ್ಷತೆ, ಸೌಲಭ್ಯಗಳು ಮತ್ತು ಹಕ್ಕುಗಳನ್ನು ಸಮರ್ಪಕವಾಗಿ ಕಾಪಾಡದಿರುವುದು ಈ ದಂಡಕ್ಕೆ ಪ್ರಮುಖ ಕಾರಣವಾಗಿದೆ. ಕಳೆದ ಕೆಲ ತಿಂಗಳ ಅವಧಿಯಲ್ಲಿ ಇಂಡಿಗೋ ಸಂಸ್ಥೆಯ ಹಲವಾರು ವಿಮಾನಗಳು ವಿಳಂಬವಾಗಿದ್ದು ಕೆಲವು ಹಠಾತ್‌ವಾಗಿ ರದ್ದುಗೊಂಡ ಘಟನೆಗಳು ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದ್ದವು. ವಿಮಾನ ರದ್ದಾದ ಅಥವಾ ವಿಳಂಬವಾದ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ … Continue reading *ಇಂಡಿಗೋಗೆ ಭಾರಿ ದಂಡ ವಿಧಿಸಿದ ನಾಗರಿಕ ವಿಮಾನಯಾನ ನಿಯಂತ್ರಣ ಸಂಸ್ಥೆ*
Copy and paste this URL into your WordPress site to embed
Copy and paste this code into your site to embed