*ಸ್ವಾತಂತ್ರೋತ್ಸವದ ಪರೇಡ್ ನಲ್ಲಿ ಪೌರ ಕಾರ್ಮಿಕರು: ಮಿಲಿಟರಿ ಸ್ಟಾಫ್ ಮೂಲಕ ತರಬೇತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಾಲಿಕೆಯ ಪೌರಕಾರ್ಮಿಕರು ಪ್ರಪ್ರಥಮ ಬಾರಿಗೆ ಸ್ವಾತಂತ್ರೋತ್ಸವದ ಅಂಗವಾಗಿ ಜಿಲ್ಲಾ ಕ್ರೀಡಾಂಗನಲ್ಲಿ ಪೆರೇಡ್ ನಲ್ಲಿ ಭಾಗವಹಿಸಲು 33 ರ ಪೌರಕಾರ್ಮಿಕರ ತಂಡ ಜಿಲ್ಲಾ ಕ್ರಿಡಾಂಗಣದಲ್ಲಿ ತರಬೇತಿ ಪಡೆಯುತ್ತಿದ್ದಾರೆ.  ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತೆ ಶುಭ ಅವರು ಆ.15.ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ  ಮಹಾಪೌರರಿಗೆ ಪರೇಡ್ ನಲ್ಲಿ ಭಾಗವಹಿಸಲು ಮಿಲಿಟರಿ ಸ್ಟಾಫ್ ಮೂಲಕ ತರಬೇತಿ ಕೊಡಿಸಲಾಗುತ್ತಿದೆ.‌ ಹಾಗಾಗಿ ಇಂದಿನಿಂದ ಪಾಲಕೆಯ ಕಾರ್ಮಿಕರು ಜಿಲ್ಲಾ ಕ್ರಿಡಾಂಗಣದಲ್ಲಿ ತರಬೇತಿ ಪಡೆಯುತ್ತಿದ್ದಾರೆ. *ಕಾಂತಾರಾ ಸಿನಿಮಾದ ಮತ್ತೊಬ್ಬ ಕಲಾವಿದ ಹೃದಯಾಘಾತಕ್ಕೆ ಬಲಿ* … Continue reading *ಸ್ವಾತಂತ್ರೋತ್ಸವದ ಪರೇಡ್ ನಲ್ಲಿ ಪೌರ ಕಾರ್ಮಿಕರು: ಮಿಲಿಟರಿ ಸ್ಟಾಫ್ ಮೂಲಕ ತರಬೇತಿ*