*ಮೊಮ್ಮಗ ಅರೆಸ್ಟ್ ಆಗುತ್ತಿದ್ದಂತೆ ಮನೆಯಿಂದ ಬಂತು ಆಘಾತಕಾರಿ ಸುದ್ದಿ*: *ಅಭಿಜಿತ್ ದೀಪ್ಕೆ ಅಜ್ಜಿ ವಿಧಿವಶ*
ಪ್ರಗತಿವಾಹಿನಿ ಸುದ್ದಿ: ಎಸ್ಐಆರ್ ಅಕ್ರಮ ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಗೆ ಪೊಲೀಸರಿಂದ ತಡೆ ಎದುರಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸುತ್ತಿದ್ದ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಹಾಅಗೂ ಇತರ ನಾಯಕರನ್ನು ದೆಹಲಿ ವಿಮಾನದಲ್ಲಿ ವಿಮಾನದಲ್ಲಿಯೇ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅತ್ತ ಮೊಮ್ಮಗನನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದ ಬೆನ್ನಲ್ಲೇ ಇತ್ತ ಅಭಿಜಿತ್ ದೀಪ್ಕೆ ಮನೆಯಲ್ಲಿ ಅವರ … Continue reading *ಮೊಮ್ಮಗ ಅರೆಸ್ಟ್ ಆಗುತ್ತಿದ್ದಂತೆ ಮನೆಯಿಂದ ಬಂತು ಆಘಾತಕಾರಿ ಸುದ್ದಿ*: *ಅಭಿಜಿತ್ ದೀಪ್ಕೆ ಅಜ್ಜಿ ವಿಧಿವಶ*
Copy and paste this URL into your WordPress site to embed
Copy and paste this code into your site to embed