*ನಿಷೇಧಾಜ್ಞೆ ನಡುವೆಯೂ ಬ್ಯಾರಿಕೇಡ್ ಮುರಿದು ಜಂತರ್-ಮಂತರ್ ಗೆ ನುಗ್ಗಿದ ಸಿಜೆಪಿ ನಾಯಕರು*: *ಸೌರವ್ ದಾಸ್, ರಾಂಕಾ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಎಸ್ಐಆರ್ ಅಕ್ರಮ ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನೆಗೆ ಪೊಲೀಸರ ಬಿಗಿ ಭದ್ರತೆ ಹಾಗೂ ನಿರ್ಬಂಧಿತ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು ಅವುಗಳನ್ನು ಲೆಕ್ಕಿಸದೆ ಜಂತರ್ ಮಂತರ್‌ನೊಳಗೆ ಸಿಜೆಪಿ ಪ್ರತಿಭಟನಾಕಾರರು ನುಗ್ಗಿದ್ದಾರೆ. ಜಂತರ್-ಮಂತರ್ ಬಳಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಯಾವುದನ್ನೂ ಗಣನೆಗೆ ತೆಗೆದುಕ್ಳ್ಳದ ಸಿಜೆಪಿ ನಾಯಕರು ಹಾಗೂ ಕಾರ್ಯಕರ್ತರು, ಜಂತರ್ ಮಂತರ್ ಒಳಗೆ ನುಗ್ಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಜೆಪಿ … Continue reading *ನಿಷೇಧಾಜ್ಞೆ ನಡುವೆಯೂ ಬ್ಯಾರಿಕೇಡ್ ಮುರಿದು ಜಂತರ್-ಮಂತರ್ ಗೆ ನುಗ್ಗಿದ ಸಿಜೆಪಿ ನಾಯಕರು*: *ಸೌರವ್ ದಾಸ್, ರಾಂಕಾ ಅರೆಸ್ಟ್*