*ಪ್ರಯಾಣಿಕರ ಗಮನಕ್ಕೆ: ನಾಳಿನ ಈ ಎಲ್ಲಾ ರೈಲುಗಳ ಸಂಚಾರ ದಿಢೀರ್ ರದ್ದು*
ಪ್ರಗತಿವಾಹಿನಿ ಸುದ್ದಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಲ್ಲಿ ಅಕ್ರಮ ಖಂಡಿಸಿ ಹಾಗೂ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ನವದೆಹಲಿ, ನಿಜಾಮುದ್ದೀನ್‌ಗೆ ತೆರಳುವ ರೈಲುಗಳು ರದ್ದಾಗಿವೆ. ಅಕ್ಟೋಬರ್ 10 ರ ಶನಿವಾರ ನವದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ನಿಲ್ದಾಣಗಳಿಗೆ ಬರುವ ಎಲ್ಲಾ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಿದೆ. ಈ ರೈಲು ನಿಲ್ದಾಣಗಳಲ್ಲಿನ ಎಲ್ಲಾ ಮೇಲ್ ಮತ್ತು … Continue reading *ಪ್ರಯಾಣಿಕರ ಗಮನಕ್ಕೆ: ನಾಳಿನ ಈ ಎಲ್ಲಾ ರೈಲುಗಳ ಸಂಚಾರ ದಿಢೀರ್ ರದ್ದು*
Copy and paste this URL into your WordPress site to embed
Copy and paste this code into your site to embed