*ರೈತರೇ ದಯಮಾಡಿ ಹಠ ನಿಲ್ಲಿಸಿ*; *ಇದರಿಂದ ಕಬ್ಬು ಬೆಳೆಗಾರರು ಬದುಕಿರುವಾಗಲೇ ಸಾಯುವ ಸ್ಥಿತಿ ನಿರ್ಮಾಣವಾಗುತ್ತದೆ*: *ಸಿಎಂ ಕಳಕಳಿಯ ಮನವಿ*

.ಪ್ರಗತಿವಾಹಿನಿ ಸುದ್ದಿ: “ಕೇಂದ್ರ ಸರ್ಕಾರ ಕಬ್ಬು ಬೆಳೆಯುವ ರೈತರನ್ನು ಬದುಕಿಸುವುದಕ್ಕಾದರೂ ಸಕ್ಕರೆ ಕನಿಷ್ಠ ಮಾರಾಟ ದರ (ಎಂಎಸ್ ಪಿ)ವನ್ನು 50 ರೂ.ಗೆ ಹೆಚ್ಚಿಸಬೇಕು. ಹಾಗಾದರೆ ಮಾತ್ರ ರೈತರಿಗೆ ಒಳ್ಳೆಯ ಬೆಲೆ ನೀಡಲು ಸಾಧ್ಯ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಸಿಎಂ ಶನಿವಾರ ಪ್ರತಿಕ್ರಿಯೆ ನೀಡಿದರು. ಕಬ್ಬು ಬೇಳೆಗಾರರ ಹೋರಾಟದ ಬಗ್ಗೆ ಕೇಳಿದಾಗ, “ನಾನು ರೈತರಿಗೆ ಮನವಿ ಮಾಡುವುದು ಇಷ್ಟೇ. ದಯವಿಟ್ಟು, ಪ್ರತಿಭಟನೆ ಮಾಡಬೇಡಿ. ಆವತ್ತು ಮಾತು … Continue reading *ರೈತರೇ ದಯಮಾಡಿ ಹಠ ನಿಲ್ಲಿಸಿ*; *ಇದರಿಂದ ಕಬ್ಬು ಬೆಳೆಗಾರರು ಬದುಕಿರುವಾಗಲೇ ಸಾಯುವ ಸ್ಥಿತಿ ನಿರ್ಮಾಣವಾಗುತ್ತದೆ*: *ಸಿಎಂ ಕಳಕಳಿಯ ಮನವಿ*