*ಹಣಕಾಸು ಖಾತೆ ತಮ್ಮಲ್ಲಿ ಉಳಿಸಿಕೊಂಡು ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿಕೆಶಿ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಸಂಪುಟದ ಮೊದಲ 13 ಸಚಿವರಿಗೆ ಖಾತೆಯನ್ನು ಇದೀಗ ಹಂಚಿಕೆ ಮಾಡಿದ್ದಾರೆ. ಇನ್ನು ಡಿಕೆಶಿ ಅವರು ಹಣಕಾಸು ಖಾತೆಯನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಕೆ.ಜೆ. ಜಾರ್ಜ್‌- ಇಂಧನ ಮತ್ತು ಪ್ರವಾಸೋದ್ಯಮ ಇಲಾಖೆ ಎಂಬಿ ಪಾಟೀಲ್‌- ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸತೀಶ್ ಜಾರಕಿಹೊಳಿ- ಲೋಕೋಪಯೋಗಿ ಇಲಾಖೆHome add -Advt ಡಿಸಿಎಂ ಡಾ.ಜಿ.ಪರಮೇಶ್ವರ್- ಕಂದಾಯ ಮತ್ತು ಯುವ ಸಬಲೀಕರಣ ಪ್ರಿಯಾಂಕ್ ಖರ್ಗೆ- ಗೃಹ ಇಲಾಖೆ ಮತ್ತು ಐಟಿಬಿಟಿ ಇಲಾಖೆ ರಾಮಲಿಂಗಾರೆಡ್ಡಿ- ಜಲಸಂಪನ್ಮೂಲ … Continue reading *ಹಣಕಾಸು ಖಾತೆ ತಮ್ಮಲ್ಲಿ ಉಳಿಸಿಕೊಂಡು ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿಕೆಶಿ*