*ಮಂಗಳೂರು ದಸರಾಕ್ಕೆ ಸಿಎಂ ಚಾಲನೆ*: *ಕರಾವಳಿಯಿಲ್ಲದೆ ಕರ್ನಾಟಕ ಪೂರ್ಣವಾಗದು ಎಂದ ಡಿಕೆ ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ: “ಮೈಸೂರಿನ ದಸರಾ ರಾಜವೈಭವದ ಪ್ರತೀಕವಾದರೆ, ಮಂಗಳೂರಿನ ಕುದ್ರೋಳಿ ದಸರಾ ಲಕ್ಷಾಂತರ ಜನರ ಶ್ರದ್ಧೆ ಮತ್ತು ಭಕ್ತಿಯ ಸಂಕೇತ. ಅಲೆಯಿಲ್ಲದೆ ಸಮುದ್ರವಿಲ್ಲ, ಕರಾವಳಿಯಿಲ್ಲದೆ ಕರ್ನಾಟಕವೂ ಪೂರ್ಣವಾಗಲು ಸಾಧ್ಯವಿಲ್ಲ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಮಂಗಳೂರಿನ ಐತಿಹಾಸಿಕ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗುರುವಾರ ರಾತ್ರಿ ಜ್ಯೋತಿ ಬೆಳಗಿಸುವ ಮೂಲಕ ‘ಮಂಗಳೂರು ದಸರಾ–2026’ ಮಹೋತ್ಸವಕ್ಕೆ ಚಾಲನೆ ನೀಡಿದರು. ದಕ್ಷಿಣ ಕನ್ನಡ ಪ್ರವಾಸದ ಅಂಗವಾಗಿ ಕುದ್ರೋಳಿ ಕ್ಷೇತ್ರಕ್ಕೆ ಆಗಮಿಸಿದ ಮುಖ್ಯಮಂತ್ರಿಗೆ ದೇವಸ್ಥಾನದ ಆಡಳಿತ ಮಂಡಳಿ ಪೂರ್ಣಕುಂಭ ಸ್ವಾಗತ … Continue reading *ಮಂಗಳೂರು ದಸರಾಕ್ಕೆ ಸಿಎಂ ಚಾಲನೆ*: *ಕರಾವಳಿಯಿಲ್ಲದೆ ಕರ್ನಾಟಕ ಪೂರ್ಣವಾಗದು ಎಂದ ಡಿಕೆ ಶಿವಕುಮಾರ್*
Copy and paste this URL into your WordPress site to embed
Copy and paste this code into your site to embed