*ಸಿಎಂ ಸಿದ್ದರಾಮಯ್ಯ ಆಪ್ತ ಎಂದು ಹೇಳಿಕೊಂಡು DHOಗೆ ವಂಚನೆ*

ಪ್ರಗತಿವಾಹಿನಿ ಸುದ್ದಿ: ಸಿಎಂ ಸಿದ್ದರಾಮಯ್ಯ ಅವರ ಆಪ್ತ ಎಂದು ಹೇಳಿಕೊಂಡು ವ್ಯಕ್ತಿಯೋರ್ವ ಬಾಗಲಕೋಟೆ ಆರೋಗ್ಯಾಧಿಕಾರಿಗೆ 7 ಲಕ್ಷರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.Home add -Advt ಜಯಶ್ರೀ ವಂಚನೆಗೊಳಗಾದ ಆರೋಗ್ಯಾಧಿಕಾರಿ. ರಾಮಯ್ಯ ವಂಚಕ. 2023ರ ಸೆಪ್ಟೆಂಬರ್ ನಲ್ಲಿ ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಹುದ್ದೆಗೆ ಜಿಲ್ಲಾ ಆರೋಗ್ಯಾಧಿಕಾರಿ ಜಯಶ್ರೀ ಹಾಗೂ ಶಾಸಕ ಹೆಚ್ ವೈ ಮೇಟಿ ಅಳಿಯ ರಾಜಕುಮಾರ್ ಯರಗಲ್ ನಡುವೆ ಪೈಪೋಟಿ ನಡೆದಿತ್ತು. ಏಕಾಏಕಿ ರಾಜಕುಮಾರ್ ಯರಗಲ್ ಜಯಶ್ರೀ ಅವರ ಕುರ್ಚಿಯಲ್ಲಿ ಒಂದುದಿನ ಕುಳಿತಿದ್ದರಂತೆ ಅಂದು ಜಯಶ್ರೀ … Continue reading *ಸಿಎಂ ಸಿದ್ದರಾಮಯ್ಯ ಆಪ್ತ ಎಂದು ಹೇಳಿಕೊಂಡು DHOಗೆ ವಂಚನೆ*