*ಯುವಜನರಿಗಾಗಿ ‘ಕಾಕ್ರೋಚ್ ಕ್ಲಬ್’*: *ಸಿನಿಮಾ, ಕಾಮಿಡಿ ನಡುವೆ ಇಲ್ಲಿ ನಡೆಯಲಿದೆ ವಿಚಾರಗಳ ಕಾಳಗ*

ಪ್ರಗತಿವಾಹಿನಿ ಸುದ್ದಿ: ಯುವಜನರು ಕೇವಲ ಉಪನ್ಯಾಸ ಕೇಳಲು ಅಥವಾ ಮನರಂಜನೆಗಾಗಿ ಮಾತ್ರವಲ್ಲ, ತಮ್ಮದೇ ಆದ ವಿಚಾರಗಳನ್ನು ಹಂಚಿಕೊಳ್ಳಲು, ಪ್ರಶ್ನಿಸಲು ಮತ್ತು ಸ್ವತಂತ್ರವಾಗಿ ಆಲೋಚಿಸಲು ಒಂದು ಹೊಸ ವೇದಿಕೆ ಸಿದ್ಧವಾಗುತ್ತಿದೆ. ಸಿನಿಮಾ, ಸ್ಟ್ಯಾಂಡ್‌ಅಪ್ ಕಾಮಿಡಿ, ಅಧ್ಯಯನ ಮತ್ತು ಗಂಭೀರ ಚರ್ಚೆ ಎಲ್ಲವೂ ಒಂದೇ ಸೂರಿನಡಿ ಸಿಗಲಿವೆ. ಈ ಉದ್ದೇಶದಿಂದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ‘ಕಾಕ್ರೋಚ್ ಕ್ಲಬ್’ ಆರಂಭಿಸುವುದಾಗಿ ಘೋಷಿಸಿದೆ. ಯುವ ಭಾರತೀಯರು ಉಪನ್ಯಾಸಗಳಿಗೆ ಹಾಜರಾಗಲು, ಸಿನಿಮಾಗಳನ್ನು ವೀಕ್ಷಿಸಲು, ಪರೀಕ್ಷೆಗಳಿಗೆ ಅಧ್ಯಯನ ನಡೆಸಲು ಮತ್ತು ಸ್ಟ್ಯಾಂಡ್‌ಅಪ್ ಕಾಮಿಡಿಯನ್ನು ಆನಂದಿಸಲು … Continue reading *ಯುವಜನರಿಗಾಗಿ ‘ಕಾಕ್ರೋಚ್ ಕ್ಲಬ್’*: *ಸಿನಿಮಾ, ಕಾಮಿಡಿ ನಡುವೆ ಇಲ್ಲಿ ನಡೆಯಲಿದೆ ವಿಚಾರಗಳ ಕಾಳಗ*