*ಬೇಸಿಗೆ ರಜೆ: ಪ್ರವಾಸಕ್ಕೆ ತೆರಳುವ ಮುನ್ನ ಮನೆ ಭದ್ರತೆ ಬಗ್ಗೆ ಎಚ್ಚರವಿರಲಿ*
ಕಮಿಷನರ್ ಸಲಹೆ ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಕಳ್ಳತನ, ದರೋಡೆ, ಅಪರಾಧ ಪ್ರಕರಣಗಳು ಬೆಂಗಳೂರು ನಗರದಲ್ಲಿ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ನಿವಾಸಿಗಳು ಮುಂಜಾಗೃತಾ ಕ್ರಮಗಳನು ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಬೆಂಗಳೂರಿಗರಿಗೆ ಸೂಚಿಸಿದ್ದಾರೆ. ಬೇಸಿಗೆ ರಜೆ ಆರಂಭವಾಗುತ್ತಿರಿರುವುದರಿಂದ ಮನೆ ಬೀಗಹಾಕಿ ಊರುಗಳಿಗೆ, ಪ್ರವಾಸಕ್ಕೆ ತೆರಳುವವರು ಎಚ್ಚರಿಕೆ ವಹಿಸಿ ಕೆಲ ಸಲಹೆಗಳನ್ನು ಪಾಲಿಸಿಸುವಂತೆ ತಿಳಿಸಿದ್ದಾರೆ.Home add -Advt ಎರಡು ಮೂರು ದಿನ ಅಥವಾ ದೀರ್ಘ ಕಾಲ ಪ್ರವಾಸಕ್ಕೆ ಹೋಗುವಾಗ, ರಜೆಗೆಂದು ಊರುಗಳಿಗೆ ತೆರಳುವಾಗ ಮನೆಯಲ್ಲಿ ಬೆಲೆಬಾಳುವ … Continue reading *ಬೇಸಿಗೆ ರಜೆ: ಪ್ರವಾಸಕ್ಕೆ ತೆರಳುವ ಮುನ್ನ ಮನೆ ಭದ್ರತೆ ಬಗ್ಗೆ ಎಚ್ಚರವಿರಲಿ*
Copy and paste this URL into your WordPress site to embed
Copy and paste this code into your site to embed