*ಬೇಸಿಗೆ ರಜೆ: ಪ್ರವಾಸಕ್ಕೆ ತೆರಳುವ ಮುನ್ನ ಮನೆ ಭದ್ರತೆ ಬಗ್ಗೆ ಎಚ್ಚರವಿರಲಿ*

ಕಮಿಷನರ್ ಸಲಹೆ ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಕಳ್ಳತನ, ದರೋಡೆ, ಅಪರಾಧ ಪ್ರಕರಣಗಳು ಬೆಂಗಳೂರು ನಗರದಲ್ಲಿ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ನಿವಾಸಿಗಳು ಮುಂಜಾಗೃತಾ ಕ್ರಮಗಳನು ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಬೆಂಗಳೂರಿಗರಿಗೆ ಸೂಚಿಸಿದ್ದಾರೆ. ಬೇಸಿಗೆ ರಜೆ ಆರಂಭವಾಗುತ್ತಿರಿರುವುದರಿಂದ ಮನೆ ಬೀಗಹಾಕಿ ಊರುಗಳಿಗೆ, ಪ್ರವಾಸಕ್ಕೆ ತೆರಳುವವರು ಎಚ್ಚರಿಕೆ ವಹಿಸಿ ಕೆಲ ಸಲಹೆಗಳನ್ನು ಪಾಲಿಸಿಸುವಂತೆ ತಿಳಿಸಿದ್ದಾರೆ. ಎರಡು ಮೂರು ದಿನ ಅಥವಾ ದೀರ್ಘ ಕಾಲ ಪ್ರವಾಸಕ್ಕೆ ಹೋಗುವಾಗ, ರಜೆಗೆಂದು ಊರುಗಳಿಗೆ ತೆರಳುವಾಗ ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಇಡಬೇಡಿ. … Continue reading *ಬೇಸಿಗೆ ರಜೆ: ಪ್ರವಾಸಕ್ಕೆ ತೆರಳುವ ಮುನ್ನ ಮನೆ ಭದ್ರತೆ ಬಗ್ಗೆ ಎಚ್ಚರವಿರಲಿ*