ಬಾಲ್ಯವಿವಾಹದ ಕುರಿತು ದೂರು: ಗಂಡನ ಮನೆಯಲ್ಲಿದ್ದ ಅಪ್ರಾಪ್ತ ಬಾಲಕಿಯ ರಕ್ಷಣೆ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಆರೋಪದಡಿ ಆಕೆಯ ಪತಿಯನ್ನು ವಶಕ್ಕೆ ಪಡೆದಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಆತನ ಮನೆಯಲ್ಲಿದ್ದ ಬಾಲಕಿಯನ್ನು ರಕ್ಷಿಸಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ವಶಕ್ಕೆ ನೀಡಿದ ಘಟನೆ ಮಂಗಳವಾರ ವರದಿಯಾಗಿದೆ. “ತಾಲ್ಲೂಕಿನ ಹಿರೇಮುನವಳ್ಳಿ ಗ್ರಾಮದ 24 ವರ್ಷದ ಯುವಕ ಮಂಜುನಾಥ ಡೂಗನವರ ವಶಕ್ಕೆ ಪಡೆದ ಪತಿ. ಮಂಜುನಾಥ ಅವರ ವಿವಾಹ ಹಿರೇಮುನವಳ್ಳಿಯ ಪಕ್ಕದ ಗ್ರಾಮವೊಂದರ 15 ವರ್ಷ 8 ತಿಂಗಳು ವಯಸ್ಸಿನ ಬಾಲಕಿಯ ಜೊತೆ ಕಳೆದ ಮೇ.26ರಂದು ನೆರವೇರಿತ್ತು. ಮದುವೆಯ ಬಳಿಕ … Continue reading ಬಾಲ್ಯವಿವಾಹದ ಕುರಿತು ದೂರು: ಗಂಡನ ಮನೆಯಲ್ಲಿದ್ದ ಅಪ್ರಾಪ್ತ ಬಾಲಕಿಯ ರಕ್ಷಣೆ
Copy and paste this URL into your WordPress site to embed
Copy and paste this code into your site to embed