ಬಾಲ್ಯವಿವಾಹದ ಕುರಿತು ದೂರು: ಗಂಡನ ಮನೆಯಲ್ಲಿದ್ದ ಅಪ್ರಾಪ್ತ ಬಾಲಕಿಯ ರಕ್ಷಣೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಆರೋಪದಡಿ ಆಕೆಯ ಪತಿಯನ್ನು ವಶಕ್ಕೆ ಪಡೆದಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಆತನ ಮನೆಯಲ್ಲಿದ್ದ ಬಾಲಕಿಯನ್ನು ರಕ್ಷಿಸಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ವಶಕ್ಕೆ ನೀಡಿದ ಘಟನೆ ಮಂಗಳವಾರ ವರದಿಯಾಗಿದೆ.Home add -Advt “ತಾಲ್ಲೂಕಿನ ಹಿರೇಮುನವಳ್ಳಿ ಗ್ರಾಮದ 24 ವರ್ಷದ ಯುವಕ ಮಂಜುನಾಥ ಡೂಗನವರ ವಶಕ್ಕೆ ಪಡೆದ ಪತಿ. ಮಂಜುನಾಥ ಅವರ ವಿವಾಹ ಹಿರೇಮುನವಳ್ಳಿಯ ಪಕ್ಕದ ಗ್ರಾಮವೊಂದರ 15 ವರ್ಷ 8 ತಿಂಗಳು ವಯಸ್ಸಿನ ಬಾಲಕಿಯ ಜೊತೆ ಕಳೆದ ಮೇ.26ರಂದು ನೆರವೇರಿತ್ತು. … Continue reading ಬಾಲ್ಯವಿವಾಹದ ಕುರಿತು ದೂರು: ಗಂಡನ ಮನೆಯಲ್ಲಿದ್ದ ಅಪ್ರಾಪ್ತ ಬಾಲಕಿಯ ರಕ್ಷಣೆ