*ಕಾಂಗ್ರೆಸ್ ಮುಖಂಡ ಬಿ.ಎ.ಅಲ್ತಾಫ್ ಖಾನ್ ಗೆ ಬೆದರಿಕೆ ಕರೆ: FIR ದಾಖಲು*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಮುಖಂಡ ಬಿ.ಕೆ.ಅಲ್ತಾಫ್ ಖಾನ್ ಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ. ಪಿಎಫ್ ಐ ಹೆಸರು ಉಲ್ಲೇಖಿಸಿ ಬೆದಿರಿಕೆ ಕರೆ ಮಡಲಾಗಿದೆ ಎಂದು ಮುಖಂಡರು ದೂರು ನೀಡಿದ್ದಾರೆ. ಕಾಂಗ್ರೆಸ್ ಮುಖಂಡ, ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಬಿ.ಕೆ.ಅಲ್ತಾಫ್ ಖಾನ್, ತಮಗೆ ಅಪರುಇಚಿತ ವ್ಯಕ್ತಿಯಿಂದ ಬೆದರಿಕೆ ಕರೆ ಬರುತ್ತಿರುವುದಾಗಿ ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪಿಎಫ್ ಐ ಸಂಘಟನೆಯೊಂದಿಗೆ ಆಟವಾಡಬೇಡ. ಆರ್ ಎಸ್ ಎಸ್ ಏಜೆಂಟ್ ಆಗಿ … Continue reading *ಕಾಂಗ್ರೆಸ್ ಮುಖಂಡ ಬಿ.ಎ.ಅಲ್ತಾಫ್ ಖಾನ್ ಗೆ ಬೆದರಿಕೆ ಕರೆ: FIR ದಾಖಲು*