*ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರ್ ನಿಂದ ಹಲ್ಲೆ: ಮಾತುಕತೆಗೆಂದು ಕರೆದು ದುಷ್ಕರ್ಮಿಗಳಿಂದ ಕೃತ್ಯ*

ಪ್ರಗತಿವಾಹಿನಿ ಸುದ್ದಿ: ಮಾತುಕತೆಗೆ ಬರಬೇಕೆಂದು ಕರೆಸಿಕೊಂಡು, ದುಷ್ಕರ್ಮಿಗಳು ಯುವ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಉಡುಪಿ ನಗರದ ಪಿಪಿಸಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಕಾಂಗ್ರೆಸ್ ಮುಖಂಡ ಶರತ್ ಕುಂದರ್ ಹಲ್ಲೆಗೊಳಗಾದವರು. 6-7 ಜನ ದುಷ್ಕರ್ಮಿಗಳು ಥಾರ್ ಜೀಪ್ ನಲ್ಲಿ ಬಂದು ಹಲ್ಲೆ ನಡೆಸಿದ್ದಾರೆ. ಮಣಿಪಾಲ್ ಹೋಟೆಲ್ ನಲ್ಲಿ ನಡೆದಿದ್ದ ಗಲಾಟೆ ಪ್ರಕರಣದ ವಿಚಾರವಾಗಿ ಮಾತುಕತೆಗೆಂದು ಕರೆಸಿ ಶರತ್ ಕುಂದರ್ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. … Continue reading *ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರ್ ನಿಂದ ಹಲ್ಲೆ: ಮಾತುಕತೆಗೆಂದು ಕರೆದು ದುಷ್ಕರ್ಮಿಗಳಿಂದ ಕೃತ್ಯ*