*ಭಾಷಣಕ್ಕೆ ಅವಕಾಶ ಸಿಗಲಿಲ್ಲವೆಂದು ಮೈಕ್ ಎಸೆದ ಶಾಸಕ*: *ಕುರ್ಚಿ ಹಿಡಿದು ಸಿಬ್ಬಂದಿಗೆ ಹಲ್ಲೆ ಯತ್ನ*
ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಲು ಅವಕಾಶ ಸಿಗದಿದ್ದಕ್ಕೆ ಕಾಂಗ್ರೆಸ್ ಶಾಸಕರೊಬ್ಬರು ವೇದಿಕೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೈಯಲ್ಲಿದ್ದ ಮೈಕ್ ಎಸೆದು, ಭಾಷಣದ ಸ್ಟ್ಯಾಂಡ್ ಒದ್ದು ಬೀಳಿಸಿದ್ದಾರೆ. ಅಷ್ಟೇ ಅಲ್ಲದೆ, ಕುರ್ಚಿ ಎತ್ತಿಕೊಂಡು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರಾಖಂಡದ ಧಾರಚುಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರೀಶ್ ಸಿಂಗ್ ಧಾಮಿ ಮಾಡಿದ ಅವಾಂತರದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ರಾಜ್ಯದ ಪ್ರಸಿದ್ಧ ಜೌಲ್ಜಿಬಿ … Continue reading *ಭಾಷಣಕ್ಕೆ ಅವಕಾಶ ಸಿಗಲಿಲ್ಲವೆಂದು ಮೈಕ್ ಎಸೆದ ಶಾಸಕ*: *ಕುರ್ಚಿ ಹಿಡಿದು ಸಿಬ್ಬಂದಿಗೆ ಹಲ್ಲೆ ಯತ್ನ*
Copy and paste this URL into your WordPress site to embed
Copy and paste this code into your site to embed