*ಸಂಸದೆಯ ಕೆನ್ನೆಗೆ ಹೊಡೆದ ಕಾಂಗ್ರೆಸ್ ಸಂಸದ*: *ವಿಡಿಯೋ ವೈರಲ್*

ಪ್ರಗತಿವಾಹಿನಿ ಸುದ್ದಿ: ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನಾ ರ‍್ಯಾಲಿಯ ವೇಳೆ ಬಸ್‌ನಲ್ಲಿ ಕುಳಿತಿದ್ದ ಸಂಸದೆಗೆ ಕಾಂಗ್ರೆಸ್ ಸಂಸದರಿಬ್ಬರು ಕೆನ್ನೆಗೆ ಹೊಡೆದಿರುವ ಘಟನೆ ನಡೆದಿದೆ. ಬಸ್ ನಲ್ಲಿ ಸಂಸದ ಮಾತನಾಡುತ್ತಾ ಮಹಿಳಾ ಸಂಸದೆ ಕೆನ್ನೆಗೆ ಹೊಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಅಲ್ಲದೇ ಈ ಬಗ್ಗೆ ಭಾರಿ ಚರ್ಚೆ ಕೂಡ ನಡೆಯುತ್ತಿದೆ. ಚಂದ್ರಪುರದ ಕಾಂಗ್ರೆಸ್ ಮಹಿಳಾ ಸಂಸದೆ ಪ್ರತಿಭಾ ಧನೋರ್ಕರ್ ಅವರ ಕೆನ್ನೆಗೆ ಕಾಂಗ್ರೆಸ್ ಸಂಸದ ಶ್ಯಾಮ್‌ಕುಮಾರ್ ಬರ್ವೆ ಮೆಲ್ಲನೆ ಹೊಡೆದಿದ್ದಾರೆ. ಈ ವಿಡಿಯೋ ವೈರಲ್ ಆದ … Continue reading *ಸಂಸದೆಯ ಕೆನ್ನೆಗೆ ಹೊಡೆದ ಕಾಂಗ್ರೆಸ್ ಸಂಸದ*: *ವಿಡಿಯೋ ವೈರಲ್*