*ಮತ್ತೆ 3 ಪ್ರದೇಶಕ್ಕೆ ನಿರಂತರ ನೀರು*

ಮುತ್ತ್ಯಾನಟ್ಟಿ, ಕಾಕತಿ ಮತ್ತು ಆರ್.ಸಿ. ನಗರಕ್ಕೆ ಬಂತು ೨೪/೭ ನಿರಂತರ ನೀರು ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ (ಕೆಯುಡಬ್ಲ್ಯುಎಸ್‌ಎಂಪಿ) ಯು ವಿಶ್ವಬ್ಯಾಂಕ್ ನೆರವಿನಿಂದ ಬೆಳಗಾವಿ ನಗರದಲ್ಲಿ ಕೆಯುಐಡಿಎಫ್‌ಸಿ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಅನುಷ್ಠಾನಗೊಳ್ಳುತ್ತಿದೆ. ಯೋಜನೆಯ ಮುಖ್ಯ ಉದ್ದೇಶವು ನಗರದ ಜನತೆಗೆ ಶುದ್ಧವಾದ ಮತ್ತು ಒತ್ತಡ ಸಹಿತ ನಿರಂತರ ನೀರನ್ನು ಸರಬರಾಜು ಮಾಡುವುದಾಗಿದ್ದು, ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸಿ, ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡಲು ಎಲ್ & ಟಿ ಕಂಪನಿಗೆ … Continue reading *ಮತ್ತೆ 3 ಪ್ರದೇಶಕ್ಕೆ ನಿರಂತರ ನೀರು*