*ಮತ್ತೆ 3 ಪ್ರದೇಶಕ್ಕೆ ನಿರಂತರ ನೀರು*

ಮುತ್ತ್ಯಾನಟ್ಟಿ, ಕಾಕತಿ ಮತ್ತು ಆರ್.ಸಿ. ನಗರಕ್ಕೆ ಬಂತು ೨೪/೭ ನಿರಂತರ ನೀರು ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ (ಕೆಯುಡಬ್ಲ್ಯುಎಸ್‌ಎಂಪಿ) ಯು ವಿಶ್ವಬ್ಯಾಂಕ್ ನೆರವಿನಿಂದ ಬೆಳಗಾವಿ ನಗರದಲ್ಲಿ ಕೆಯುಐಡಿಎಫ್‌ಸಿ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಅನುಷ್ಠಾನಗೊಳ್ಳುತ್ತಿದೆ. Home add -Advt ಯೋಜನೆಯ ಮುಖ್ಯ ಉದ್ದೇಶವು ನಗರದ ಜನತೆಗೆ ಶುದ್ಧವಾದ ಮತ್ತು ಒತ್ತಡ ಸಹಿತ ನಿರಂತರ ನೀರನ್ನು ಸರಬರಾಜು ಮಾಡುವುದಾಗಿದ್ದು, ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸಿ, ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡಲು ಎಲ್ … Continue reading *ಮತ್ತೆ 3 ಪ್ರದೇಶಕ್ಕೆ ನಿರಂತರ ನೀರು*