*ಗುತ್ತಿಗೆದಾರರ ಬಿಲ್ ಬಾಕಿ: ಎಳೆ ಎಳೆಯಾಗಿ ಬಿಚ್ಚಿಟ್ಟ ಡಿಸಿಎಂ*

ಗುತ್ತಿಗೆದಾರಾರ ನೋವು ಅರ್ಥವಾಗುತ್ತದೆ, ಆದರೆ ಯಾರೂ ಸರ್ಕಾರಕ್ಕೆ ಬೆದರಿಕೆ ಹಾಕಲು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಕಮಿಷನ್ ವಿಚಾರವಾಗಿ ದೂರು ದಾಖಲಿಸಲು ಹೇಳಿದ್ದೇನೆ ಬೇರೆ ಇಲಾಖೆಗಳ ಬಗೆಗಿನ ಅಹವಾಲು ಸಲ್ಲಿಸಲು ಸಿಎಂ ಭೇಟಿಗೆ ಸಮಯ ಕೊಡಿಸುವೆ ವಿಪಕ್ಷದಲ್ಲಿ ಇದ್ದಾಗಲೇ ಎಚ್ಚರಿಸಿದ್ದೆHome add -Advt ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: “ಗುತ್ತಿಗೆದಾರರ ನೋವು ನಮಗೆ ಅರ್ಥವಾಗುತ್ತದೆ, ಆದರೆ ಯಾರೂ ಸರ್ಕಾರಕ್ಕೆ ಬೆದರಿಕೆ ಹಾಕಲು ಸಾಧ್ಯವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಡಿಸಿಎಂ ಡಿ ಕೆ ಶಿವಕುಮಾರ್ ಅವರು ಕುಮಾರಪಾರ್ಕ್ … Continue reading *ಗುತ್ತಿಗೆದಾರರ ಬಿಲ್ ಬಾಕಿ: ಎಳೆ ಎಳೆಯಾಗಿ ಬಿಚ್ಚಿಟ್ಟ ಡಿಸಿಎಂ*