*ಸಂವಿಧಾನದ ಸಾರವನ್ನು ಯುವಜನತೆಗೆ ತಲುಪಿಸಿ: ಪೂರ್ಣಾನಂದ ಶ್ರೀ*
ಪ್ರಗತಿವಾಹಿನಿ ಸುದ್ದಿ: ಸಂವಿಧಾನದ ಸಾರವನ್ನು ಯುವಜನತೆಗೆ ತಲುಪಿಸಲು ವಿಶೇಷ ಉಪನ್ಯಾಸಗಳು ಮತ್ತು ಚರ್ಚಾಸಭೆಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಇಂಚಲ ಶಿವಯೋಗೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪೂಜ್ಯ ಪೂರ್ಣಾನಂದ ಸ್ವಾಮೀಜಿಗಳು ಹೇಳಿದರು. ಸಮೀಪದ ಇಂಚಲದ ಆಯುರ್ವೇದ ಕಾಲೇಜು ಸಭಾಭವನದಲ್ಲಿ ಸಂಸ್ಥೆಯ ಆಡಳಿತ ಮಂಡಳಿ, ಅದಿವ್ಯಕ್ತ ಪರಿಷತ್, ಬೈಲಹೊಂಗಲ ಬಾರ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಸಭೆಯಲ್ಲಿ ಮಾತನಾಡಿ,ಭಾರತ ರತ್ನ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸುಗಳು ಮತ್ತು ಭಾರತೀಯ ಸಂವಿಧಾನದ ತತ್ವಗಳಲ್ಲಿ ಅಡಗಿರುವ ಸಮಾನತೆಯ ತತ್ವವನ್ನು ಬಲಪಡಿಸಬೇಕು. … Continue reading *ಸಂವಿಧಾನದ ಸಾರವನ್ನು ಯುವಜನತೆಗೆ ತಲುಪಿಸಿ: ಪೂರ್ಣಾನಂದ ಶ್ರೀ*
Copy and paste this URL into your WordPress site to embed
Copy and paste this code into your site to embed