ಅಂಬುಲನ್ಸ್ ನಲ್ಲೇ ಕೌನ್ಸಲಿಂಗ್; ಅಲ್ಲೇ ಆದೇಶ ಪತ್ರ ಹಸ್ತಾಂತರ!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯಾದ್ಯಂತ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ನಡೆಯುತ್ತಿದೆ. ಶಿಕ್ಷಕರು ನಿಗದಿಪಡಿಸಿದ ಸ್ಥಳಕ್ಕೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬೆಳಗಾವಿಯಲ್ಲಿ ಬಿ.ಕೆ.ಮಾಡೆಲ್ ಸ್ಕೂಲ್ ನಲ್ಲಿ ಶಿಕ್ಷಕರ ಕೌನ್ಸಲಿಂಗ್ ನಡೆಯುತ್ತಿದೆ. ಗುರುವಾರ ಕೌನ್ಸಲಿಂಗ್ ವೇಳೆ ಶಿಕ್ಷಕಿಯೋರ್ವರಿಗೆ ಸ್ಥಳ ಆಯ್ಕೆಗೆ ಅಂಬುಲನ್ಸ್ ನಲ್ಲೇ ಅವಕಾಶ ಮಾಡಿಕೊಟ್ಟು, ಅಲ್ಲೇ ಆದೇಶ ಪತ್ರವನ್ನು ವಿತರಿಸಲಾಯಿತು. ಈ ಅಪರೂಪದ ವಿದ್ಯಮಾನಕ್ಕೆ ಗುರುವರಾದ ಕೌನ್ಸಲಿಂಗ್ ಸಾಕ್ಷಿಯಾಯಿತು.Home add -Advt ಖಾನಾಪುರ ತಾಲೂಕಿನ ಪ್ರಭುನಗರ ಸರಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ರೇಖಾ ರಂಗಸಮುದ್ರ ಎನ್ನುವವರು ಕೆಲ … Continue reading ಅಂಬುಲನ್ಸ್ ನಲ್ಲೇ ಕೌನ್ಸಲಿಂಗ್; ಅಲ್ಲೇ ಆದೇಶ ಪತ್ರ ಹಸ್ತಾಂತರ!