*ಯುವ ದಸರಾಗೆ ಕೌಂಟ್‌ಡೌನ್‌*: *ಅ.17ರಂದು ಜಾಸ್ಮಿನ್ ಸ್ಯಾಂಡ್ಲಾಸ್ ಸಂಗೀತ ರಸದೌತಣ*!

ಪ್ರಗತಿವಾಹಿನಿ ಸುದ್ದಿ: ಮೈಸೂರಿನಲ್ಲಿ ಯುವ ದಸರಾ-2026ಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಐದು ದಿನಗಳ ಸಂಗೀತ ಸಂಭ್ರಮಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಅಕ್ಟೋಬರ್ 13ರಿಂದ 17ರವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರತಿದಿನ ಖ್ಯಾತ ಕಲಾವಿದರು ಸಂಗೀತ ರಸದೌತಣ ನೀಡಲಿದ್ದಾರೆ. ಕೊನೆಯ ದಿನವಾದ ಅಕ್ಟೋಬರ್ 17ರಂದು ಖ್ಯಾತ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಲೈವ್ ಪರ್ಫಾರ್ಮೆನ್ಸ್ ನೀಡಲಿದ್ದಾರೆ. ಯುವ ದಸರಾ ಮೊದಲ ದಿನ ಅಕ್ಟೋಬರ್ 13ರಂದು ಬಿ. ಅಜನೀಶ್ ಲೋಕನಾಥ್ ಮತ್ತು ತಂಡ ಕಾರ್ಯಕ್ರಮ ನಡೆಸಿಕೊಡಲಿದೆ. ಅಕ್ಟೋಬರ್ 14ರಂದು ಶಂಕರ್–ಎಹ್ಸಾನ್–ಲಾಯ್ ಹಾಗೂ ಅಕ್ಟೋಬರ್ 15ರಂದು … Continue reading *ಯುವ ದಸರಾಗೆ ಕೌಂಟ್‌ಡೌನ್‌*: *ಅ.17ರಂದು ಜಾಸ್ಮಿನ್ ಸ್ಯಾಂಡ್ಲಾಸ್ ಸಂಗೀತ ರಸದೌತಣ*!