ಕೆಲವೇ ಹೊತ್ತಿನಲ್ಲಿ ಮಹಾಸ್ಫೋಟ!

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ದೇಶಾದ್ಯಂತ ನಡೆದಿರುವ ಲೋಕಸಭಾ ಚುನಾವಣೆ ಮತ ಎಣಿಕೆ ಇನ್ನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, 10 ಗಂಟೆಯ ಹೊತ್ತಿಗೆ ಟ್ರೆಂಡ್ ಗೊತ್ತಾಗಲಿದೆ. ದೇಶದ ಎಲ್ಲ 543 ಕ್ಷೇತ್ರಗಳ ಮತ ಎಣಿಕೆ ಏಕಕಾಲಕ್ಕೆ ಆರಂಭವಾಗಲಿದೆ. ಅಧಿಕೃತ ಫಲಿತಾಂಶ ಸಂಜೆಯ ಹೊತ್ತಿಗೆ ಗೊತ್ತಾಗಬಹುದಾದರೂ ಯಾವ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೇರಲಿದೆ ಎನ್ನುವುದು ಎಣಿಕೆ ಆರಂಭವಾದ 2 -3 ಗಂಟೆಯೊಳಗೆ ತಿಳಿಯಲಿದೆ. Home add -Advt ಈಗಾಗಲೆ ಹಲವು ಸಂಸ್ಥಗಳು ಎಕ್ಸಿಟ್ ಪೋಲ್ ನಡೆಸಿವೆ. ಕೇಂದ್ರದಲ್ಲಿ ಎನ್ ಡಿಎ ಸರಕಾರ … Continue reading ಕೆಲವೇ ಹೊತ್ತಿನಲ್ಲಿ ಮಹಾಸ್ಫೋಟ!