*ಕೈಗಳನ್ನು ಶಾಲಿನಿಂದ ಕಟ್ಟಿಕೊಂಡು ಸೀತಾ ನದಿಗೆ ಹಾರಿದ ದಂಪತಿ*: *ಇಬ್ಬರ ಮೃತದೇಹ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಪತಿ-ಪತ್ನಿ ಪರಸ್ಪರ ಕೈಗಳನ್ನು ಕಟ್ಟಿಕೊಂಡು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ದಂಪತಿ ನದಿಗೆ ಹಾರುವುದನ್ನು ಕಂಡ ರಿಕ್ಷಾ ಚಾಲಕರೊಬ್ಬರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಇಬ್ಬರ ಮೃತದೇಹಗಳು ಪತ್ತೆ ಹಚ್ಚಿದ್ದಾರೆ. ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಮಾಬುಕಳ ಸೇತುವೆ ಬಳಿ ಈ ಘಟನೆ ನಡೆದಿದೆ. ಮೃತರನ್ನು ಮೂಲತಃ ತುಮಕೂರು ಜಿಲ್ಲೆಯವರಾದ ಶ್ರೀನಿವಾಸ್ ಮೂರ್ತಿ ಹೆಚ್. (52) ಹಾಗೂ ಗಂಗಾ (48) ಎಂದು … Continue reading *ಕೈಗಳನ್ನು ಶಾಲಿನಿಂದ ಕಟ್ಟಿಕೊಂಡು ಸೀತಾ ನದಿಗೆ ಹಾರಿದ ದಂಪತಿ*: *ಇಬ್ಬರ ಮೃತದೇಹ ಪತ್ತೆ*