*ಏಳುದಿನಗಳ ಮಗುವನ್ನು ಬಿಟ್ಟು ತಂದೆ-ತಾಯಿ ಆತ್ಮಹತ್ಯೆ*
ಪ್ರಗತಿವಾಹಿನಿ ಸುದ್ದಿ: ನವಜಾತ ಶಿಶುವನ್ನು ಬಿಟ್ಟು ತಂದೆ-ತಾಯಿ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಶ್ರೀನಿವಾಸಪುರ ತಾಲೂಕಿನ ಉಪ್ಪಾರಪಲ್ಲಿಯಲ್ಲಿ ಶ್ರೀನಿವಾಸರೆಡ್ಡಿ ಎಂಬುವವರ ಕೋಳಿ ಫಾರಂನಲ್ಲಿ ಈ ಘಟನೆ ನಡೆದಿದೆ. ಕೆಲಸಕ್ಕೆಂದು 15 ದಿನಗಳ ಹಿಂದೆ ಬಂದಿದ್ದ ದಂಪತಿ ಈಗ ಏಳು ದಿನಗಳ ಕಂದಮ್ಮನನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಸ್ಸಾಂ ಮೂಲದ ರೆಹಮಾನ್ (28) ಹಾಗೂ ಫರಿಜಾ (22) ಆತ್ಮಹತ್ಯೆಗೆ ಶರಣಾದವರು. ಏಳು ದಿನಗಳ ಹಿಂದೆ ರೆಹಮಾನ್-ಫರಿಜಾ ದಂಪತಿಗೆ ಹೆಣ್ಣುಮಗುವಾಗಿತ್ತು. ಈಗ ನವಜಾತ ಶಿಶುವನ್ನು … Continue reading *ಏಳುದಿನಗಳ ಮಗುವನ್ನು ಬಿಟ್ಟು ತಂದೆ-ತಾಯಿ ಆತ್ಮಹತ್ಯೆ*
Copy and paste this URL into your WordPress site to embed
Copy and paste this code into your site to embed