*ವಧು ಹುಡಕಲು ವಿಫಲವಾದ ಮ್ಯಾಟ್ರಿಮೊನಿಗೆ ದಂಡ ವಿಧಿಸಿದ ಕೋರ್ಟ್*

ಪ್ರಗತಿವಾಹಿನಿ ಸುದ್ದಿ: ತನ್ನ ಪುತ್ರನಿಗೆ ಮದುವೆ ಮಾಡಿಸಲು ವಧು ಹುಡುಕಿಕೊಡಲು ವಿಫಲವಾದ ಮ್ಯಾಟ್ರಿಮೊನಿ ವೆಬ್‌ಸೈಟ್‌ಗೆ ಕೋರ್ಟ್ 60 ಸಾವಿರ ರೂಪಾಯಿ ದಂಡವನ್ನು ವಿಧಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಗ್ರಾಹಕ ನ್ಯಾಯಾಲಯ, ಮ್ಯಾಟ್ರಿಮೋನಿ ಪೋರ್ಟಲ್‌ಗೆ ಈ ಮೊತ್ತದ ದಂಡ ವಿಧಿಸಿ ಆದೇಶಿಸಿದೆ. ಬೆಂಗಳೂರಿನ ಎಂಎಸ್‌ ನಗರದ ನಿವಾಸಿ ವಿಜಯಕುಮಾರ್ ಕೆ.ಎಸ್ ಎಂಬುವವರು ತಮ್ಮ ಪುತ್ರ ಬಾಲಾಜಿಗೆ ವಧುವಿನ ಹುಡುಕಾಟದಲ್ಲಿದ್ದರು. ಕಲ್ಯಾಣ್ ನಗರದಲ್ಲಿ ಕಚೇರಿಯನ್ನು ಹೊಂದಿರುವ ದಿಲ್ ಮ್ಯಾಟ್ರಿಮೋನಿ ಪೋರ್ಟಲ್ ಅನ್ನು ಸಂಪರ್ಕಿಸಿದ್ದರು. ಕಳೆದ ಮಾ.17 ರಂದು ವಿಜಯ … Continue reading *ವಧು ಹುಡಕಲು ವಿಫಲವಾದ ಮ್ಯಾಟ್ರಿಮೊನಿಗೆ ದಂಡ ವಿಧಿಸಿದ ಕೋರ್ಟ್*