*ಗಾಂಜಾ ಸೇವನೆ ಪ್ರಕರಣಕ್ಕೆ ವಿಭಿನ್ನ ಶಿಕ್ಷೆ*: *ಪೊಲೀಸರ ಜೊತೆ ರಸ್ತೆಗಿಳಿದ ಆರೋಪಿ ಮಾಡಿದ್ದೇನು ಗೊತ್ತಾ?*

ಪ್ರಗತಿವಾಹಿನಿ ಸುದ್ದಿ: ಸಾಮಾನ್ಯವಾಗಿ ಅಪರಾಧಿಗಳಿಗೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸುವುದನ್ನು ನೋಡಿದ್ದೇವೆ. ಆದರೆ, ಗಾಂಜಾ ಸೇವನೆ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ಶಿಕ್ಷೆ ಮಾತ್ರ ವಿಭಿನ್ನವಾಗಿದೆ. ತಪ್ಪು ಮಾಡಿದ ವ್ಯಕ್ತಿಗೆ ಪೊಲೀಸರ ಜೊತೆಗೇ ಸಾರ್ವಜನಿಕ ಸೇವೆ ಮಾಡುವಂತೆ ಆದೇಶಿಸಲಾಗಿದೆ. ಅದರಂತೆ ಆರೋಪಿ ಸಂಚಾರಿ ಪೊಲೀಸರೊಂದಿಗೆ ರಸ್ತೆಗಿಳಿದು ವಾಹನಗಳ ಸಂಚಾರ ನಿಯಂತ್ರಿಸಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸಿದ್ದಾಪುರ ಪಟ್ಟಣದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಗಾಂಜಾ ಸೇವನೆ ಪ್ರಕರಣದಲ್ಲಿ ಸಿದ್ದಾಪುರ ನಿವಾಸಿ ಆಸೀಮ್ ಎಂಬಾತನಿಗೆ ನ್ಯಾಯಾಲಯ 5,000 … Continue reading *ಗಾಂಜಾ ಸೇವನೆ ಪ್ರಕರಣಕ್ಕೆ ವಿಭಿನ್ನ ಶಿಕ್ಷೆ*: *ಪೊಲೀಸರ ಜೊತೆ ರಸ್ತೆಗಿಳಿದ ಆರೋಪಿ ಮಾಡಿದ್ದೇನು ಗೊತ್ತಾ?*