Yoga add Final 1
KLE1099 Add

ಹಾವು ಕಚ್ಚಿ ಸತ್ತ ಅಣ್ಣನ ಅಂತ್ಯಸಂಸ್ಕಾರ ಮುಗಿಸಿ ಬಂದ ತಮ್ಮನಿಗೂ ಹಾವು ಕಚ್ಚಿ ಸಾವು

After the last rites of his elder brother who was bitten by a snake, younger brother also died of a snake bite

GIT Add 3
Beereshwara add 12

ಲಕ್ನೋ (ಉತ್ತರ ಪ್ರದೇಶ):  ಹಾವು ಕಚ್ಚಿ ಸಾವಿಗೀಡಾದ ಅಣ್ಣನ ಅಂತ್ಯಸಂಸ್ಕಾರ ಮುಗಿಸಿ ಬಂದು ಮಲಗಿದ್ದ ತಮ್ನಿಗೂ ಹಾವು ಕಚ್ಚಿದ್ದು, ಆತನೂ ಮತಪಟ್ಟಿದ್ದಾನೆ.

ಉತ್ತರ ಪ್ರದೇಶದ ಬಲರಾಮ್ಪುರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಹಾವು ಕಚ್ಚಿ  ಅರವಿಂದ್ ಮಿಶ್ರಾ (38)  ಮೃತಪಟ್ಟಿದ್ದ. ಆತನ ಅಂತ್ಯಕ್ರಿಯೆ ಮುಗಿಸಿ ಬಂದು ಮಲಗಿದ್ದ ತಮ್ಮ  ಗೋವಿಂದ್ ಮಿಶ್ರಾ (22)ಗೆ ಕೂಡ ಹಾವು ಕಚ್ಚಿದೆ. ಆತನೂ ಸಾವಿಗೀಡಾಗಿದ್ದಾನೆ.

ಜೊತೆಗೆ ಆತನ ಜೊತೆಯಲ್ಲಿದ್ದ ಸ್ನೇಹಿತ ಚಂದ್ರು ಪಾಂಡೆ ಎನ್ನುವವರಿಗೂ ಹಾವು ಕಚ್ಚಿದ್ದು, ಆತನ ಸ್ಥಿತಿಯೂ ಗಂಭೀರವಾಗಿದೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಹಾವು ಕಡಿತ; ಆಸ್ಪತ್ರೆಗೆ ದಾಖಲು

 

ಯುವತಿ ಮೈ ಮುಟ್ಟಿ, ಕೈ ಕಚ್ಚಿ ಪಾರಾರಿಯಾಗಿದ್ದ ಯುವಕ ಪೊಲೀಸರ ಬಲೆಗೆ

Home add- Bottom