Athani Takkennavar
Beereshwara13
GIT add4

ಕಿರುತೆರೆ ನಟ ಮಹೇಶ್ ಠಾಕೂರ್ ಗೆ 5.43 ಕೋಟಿ ರೂ. ವಂಚನೆ

ಆರೋಪಿ ನ್ಯಾಯವಾದಿ ವಿರುದ್ಧ ದೂರು ದಾಖಲು

KLE1099 Add

ಪ್ರಗತಿವಾಹಿನಿ ಸುದ್ದಿ, ಮುಂಬೈ: ಕಿರುತೆರೆ ನಟ ಮಹೇಶ್ ಠಾಕೂರ್ ಅವರು ನ್ಯಾಯವಾದಿಯೊಬ್ಬರಿಂದ 5.43 ಕೋಟಿ ರೂ. ವಂಚನೆಗೆ ಒಳಗಾಗಿದ್ದಾರೆ.

ಈ ಕುರಿತು ಅವರು ಪೊಲೀಸ್ ಠಾಣೆಯಲ್ಲಿ ಆರೋಪಿ ನ್ಯಾಯವಾದಿ ವಿರುದ್ಧ ದೂರು ದಾಖಲಿಸಿದ್ದಾರೆ.

ನ್ಯಾಯಾಲಯದ ಶುಲ್ಕ ಪಾವತಿ, ಕಾನೂನು ಸಲಹೆ ಮತ್ತು ಇತರ ವಿಧಿವಿಧಾನಗಳ ನೆಪದಲ್ಲಿ  ನ್ಯಾಯವಾದಿ 5.43 ಕೋಟಿ ರೂ. ಶುಲ್ಕ ವಿಧಿಸಿದ್ದ ಎನ್ನಲಾಗಿದೆ.

ಪೊಲೀಸರ ಪ್ರಕಾರ, ಠಾಕೂರ್ ಅವರು ಆಸ್ತಿ ವಿವಾದ ಪ್ರಕರಣದಲ್ಲಿ ಆರೋಪಿಯನ್ನು ವಕಾಲತ್ತು ವಹಿಸಲು ನೇಮಿಸಿಕೊಂಡಿದ್ದರು. ಠಾಕೂರ್ ಈ ಕುರಿತು ರಸೀದಿಗಳನ್ನು ಕೇಳಿದಾಗ ಆರೋಪಿ ವಕೀಲ ನಾಪತ್ತೆಯಾಗಿದ್ದಾನೆ.

ಸಾವಿರ ಕೋಟಿ ಸಂಪತ್ತು ಹೊಂದಿದ ಭಾರತದ ಅತ್ಯಂತ ಕಿರಿಯ ಉದ್ಯಮಿ

Nivedita Navalgund
You cannot copy content of this page