GIT add 2024-1
Laxmi Tai add
Beereshwara 33

ಸಿಡಿಲು ಬಡಿದು ಮಹಿಳೆ ಸಾವು

ಕಾಕತಿ ಗ್ರಾಮದಲ್ಲಿ ಘಟನೆ

Anvekar 3
Cancer Hospital 2
ಪ್ರಗತಿವಾಹಿನಿ ಸುದ್ದಿ, ಅಗಸಗಿ: ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದಲ್ಲಿ ಇಂದು ಸಾಯಂಕಾಲ ಸಂಭವಿಸಿದ ಭಾರಿ ಗುಡುಗು ಮತ್ತು ಮಿಂಚಿನಲ್ಲಿ ಹೊಲದಲ್ಲಿದ್ದ ಒಂಟಿ ಮಹಿಳೆಗೆ ಸಿಡಿಲು ಬಡಿದು, ಸ್ಥಳದಲ್ಲೆ ಮೃತಪಟ್ಟಿದ್ದಾರೆ.
Emergency Service
ಕಾಕತಿ ಗ್ರಾಮದ  ಸುಶೀಲಾ ಭಾವಕಣ್ಣಾ ಕೋಳಿ (37) ಮೃತರು. ಇವರು ಮುಂಜಾನೆ ಮನೆಯಿಂದ ಒಬ್ಬರೆ ಹೊಲದಲ್ಲಿ ಕೆಲಸಕ್ಕೆಂದು ಹೋಗಿದ್ದರು. ಇವರಿಗೆ ಕೆಲಸದಲ್ಲಿ ಮಗ್ನರಾದ ಸಮಯದಲ್ಲಿ ಸಿಡಿಲು ಬಡಿದು ಮೃತ ಪಟ್ಟಿರುವುದಾಗಿ ಪ್ರಕರಣ ದಾಖಲಿಕೊಂಡಿರುವ ಕಾಕತಿ ಠಾಣೆ ಪೊಲೀಸರು ತಿಳಿಸಿದ್ದಾರೆ.
Bottom Add3
Bottom Ad 2