*CSIR ವಿಜ್ಞಾನಿಗಳ ತಂಡದಿಂದ KLS GITಗೆ ಭೇಟಿ*
ಸಂಶೋಧನಾ ಸಹಭಾಗಿತ್ವದ ಅವಕಾಶಗಳ ಕುರಿತು ಚರ್ಚೆ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: CSIRನ ಪ್ರಮುಖ ವಿಜ್ಞಾನಿಗಳ ತಂಡವು ಬೆಳಗಾವಿಯ KLS ಗೋಗಟೆ ತಾಂತ್ರಿಕ ಸಂಸ್ಥೆ (KLS GIT)ಗೆ ಭೇಟಿ ನೀಡಿ, ಅಧ್ಯಾಪಕರು ಹಾಗೂ ಸಂಶೋಧಕರೊಂದಿಗೆ ಸಂವಾದ ನಡೆಸಿ, ವಿವಿಧ ಕ್ಷೇತ್ರಗಳಲ್ಲಿ ಸಂಶೋಧನಾ ಸಹಭಾಗಿತ್ವದ ಅವಕಾಶಗಳ ಕುರಿತು ಚರ್ಚಿಸಿತು. CSIR–IICT ಹೈದರಾಬಾದ್‌ನ ಹಿರಿಯ ಮುಖ್ಯ ವಿಜ್ಞಾನಿ ಡಾ. ಪಾವುಲೂರಿ ಶ್ರೀನಿವಾಸು, ತಿರುವನಂತಪುರಂನ ಹಿರಿಯ ವಿಜ್ಞಾನಿ ವೆಂಕಟೇಶ್ ಜೆ., CSIR–NIISTನ ಮುಖ್ಯ ವಿಜ್ಞಾನಿ ಟಿ.ಪಿ.ಡಿ. ರಾಜನ್ ಹಾಗೂ ವಿಜ್ಞಾನಿ–ಜಿ ಡಾ. ಆನಂತ್ … Continue reading *CSIR ವಿಜ್ಞಾನಿಗಳ ತಂಡದಿಂದ KLS GITಗೆ ಭೇಟಿ*
Copy and paste this URL into your WordPress site to embed
Copy and paste this code into your site to embed