*ಕರ್ನಾಟಕದ ಹೋಟೆಲ್‌ಗೆ 8 ಸಾವಿರ ರೂ. ದಂಡ*: *ತಿಂಡಿಯಲ್ಲಿದ್ದ ಕೂದಲಿನಿಂದ ಗ್ರಾಹಕನಿಗೆ ಸಿಕ್ತು ನ್ಯಾಯ*

ಪ್ರಗತಿವಾಹಿನಿ ಸುದ್ದಿ: ಹೋಟೆಲ್‌ನಲ್ಲಿ ತಿಂಡಿ ತಿನ್ನುವಾಗ ಆಹಾರದಲ್ಲಿ ಕೂದಲು ಕಂಡುಬಂದರೆ ಸಾಮಾನ್ಯವಾಗಿ ಸಿಬ್ಬಂದಿಯನ್ನು ಪ್ರಶ್ನಿಸಿ ಸುಮ್ಮನಾಗುತ್ತೇವೆ. ಆದರೆ ಇಲ್ಲೊಬ್ಬ ಗ್ರಾಹಕ ಮಾತ್ರ ಸುಮ್ಮನಾಗದೆ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ತಿಂಡಿಯಲ್ಲಿ ಕೂದಲು ಪತ್ತೆಯಾದರೂ ಹಣ ಪಾವತಿಸುವಂತೆ ಒತ್ತಾಯಿಸಿದ ಹೋಟೆಲ್‌ಗೆ ಇದೀಗ 8 ಸಾವಿರ ರೂಪಾಯಿ ದಂಡದ ರೂಪದಲ್ಲಿ ಪಾವತಿಸುವಂತೆ ಆದೇಶಿಸಲಾಗಿದೆ. ಆಹಾರದ ಗುಣಮಟ್ಟದ ಜೊತೆಗೆ ಗ್ರಾಹಕರ ಹಕ್ಕುಗಳ ಬಗ್ಗೆಯೂ ಈ ತೀರ್ಪು ಗಮನ ಸೆಳೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೇರಳದ ಕಾಸರಗೋಡು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ … Continue reading *ಕರ್ನಾಟಕದ ಹೋಟೆಲ್‌ಗೆ 8 ಸಾವಿರ ರೂ. ದಂಡ*: *ತಿಂಡಿಯಲ್ಲಿದ್ದ ಕೂದಲಿನಿಂದ ಗ್ರಾಹಕನಿಗೆ ಸಿಕ್ತು ನ್ಯಾಯ*