*ಸೈಬರ್ ಅಪರಾಧಗಳ ಹೆಚ್ಚಳ: ಜನರಲ್ಲಿ ಇರಲಿ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್, ಆನ್ ಲೈನ್ ವಂಚನೆ, ಹ್ಯಾಕಿಂಗ್ ನಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸೈಬರ್ ಅಪರಾಧಗಳೆಂದರೇನು? ಶಿಕ್ಷೆಗಳೇನು? ಎಂಬ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.Home add -Advt ಸೈಬರ್ ಅಪರಾಧ ಎಂದರೆ ಕಂಪ್ಯೂಟರ್, ಮೊಬೈಲ್, ಇಂಟರ್ನೆಟ್ ಅಥವಾ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಮಾಡುವ ಕಾನೂನುಬಾಹಿರ ಕೃತ್ಯಗಳನ್ನು ಎಸಗುವುದಾಗಿದೆ. ಸರಳವಾಗಿ “ಇಂಟರ್ನೆಟ್ ಮೂಲಕ ಮಾಡುವ ಅಪರಾಧಗಳನ್ನು ಸೈಬರ್ ಕ್ರೈಮ್ ಎಂದು ಕರೆಯುತ್ತಾರೆ.ಸೈಬರ್ ಕ್ರೈಮ್ ಉದಾಹರಣೆಗಳುಹ್ಯಾಕಿಂಗ್ (ಇತರರ ಖಾತೆಗಳನ್ನು ಕದ್ದು ಬಳಸುವುದು)ಆನ್‌ಲೈನ್ ಬ್ಯಾಂಕ್ … Continue reading *ಸೈಬರ್ ಅಪರಾಧಗಳ ಹೆಚ್ಚಳ: ಜನರಲ್ಲಿ ಇರಲಿ ಎಚ್ಚರಿಕೆ*