*ಕೆಲಸದ ಆಮಿಷ, ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವಂಚನೆ: 8 ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಟ್ರೇಡಿಂಗ್, ಡಿಜಿಟಲ್ ಅರೆಸ್ಟ್, ಕೆಲಸದ ಆಮಿಷವೊಡ್ಡಿ ವಂಚಿಸಿದ್ದ ಒಟ್ಟು 5 ಸೈಬರ್ ವಂಚನೆ ಪ್ರಕರಣವನ್ನು ವಿಜಯಪುರ ಸಿಇಎನ್ ಠಾಣೆ ಪೊಲೀಸರು ಭೇದಿಸಿದ್ದು, ಆರೋಪಿಗಳನ್ನು ಬಂದಿಸಿದ್ದಾರೆ. ವಿಜಯಪುರ ಜಿಲ್ಲೆಯ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ 1) ಡಿಜಿಟಲ್ ಅರೆಸ್ಟ್ 2) ಕ್ರಿಸ್ಟೋ ಟ್ರೇಡಿಂಗ್ 3) ಪಾರ್ಟ್ ಟೈಮ್ ಜಾಬ್ 4) ಷೇರ್ ಮಾರ್ಕೇಟ್ ಟ್ರೇಡಿಂಗ್, 5) ರೇಲ್ವೆ ಇಲಾಖೆ ನೌಕರಿ ಇತ್ಯಾದಿಗಳ ಹೆಸರಿನಲ್ಲಿ ಆನ್‌ಲೈನ್ ವಂಚನೆಗೊಳಗಾದವರು ದೂರು ನೀಡಿದ ಮೇರೆಗೆ ಒಟ್ಟು 05 ಸೈಬ‌ರ್ ಅಪರಾಧ … Continue reading *ಕೆಲಸದ ಆಮಿಷ, ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವಂಚನೆ: 8 ಆರೋಪಿಗಳು ಅರೆಸ್ಟ್*