*ಬೆಳಗಾವಿ ನಗರದಲ್ಲಿ ಸೈಬರ್ ವಂಚಕರ ಕಾಲ್ ಸೆಂಟರ್: ಅಮೇರಿಕಾ ಪ್ರಜೆಗಳೆ ಟಾರ್ಗೆಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ನಕಲಿ ಕಾಲ್ ಸೆಂಟರ್ ಓಪನ್ ಮಾಡಿ ಅಮೇರಿಕಾ ಜನರನ್ನು ಮಾತ್ರ ಟಾರ್ಗೇಟ್ ಮಾಡಿ ವಂಚಿಸುತ್ತಿದ್ದ 33 ಜನರ ತಂಡವನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ‌ ಬೆಳಗಾವಿಯ ಬಾಕ್ಸೈಟ್ ರೋಡ್ ನಲ್ಲಿರುವ  ಕುಮಾರ ಹಾಲ್ ನಲ್ಲಿ ಅಂತಾರಾಷ್ಟ್ರೀಯ ಕಾಲ್ ಸೆಂಟರ್ ಕೆಲಸ ಮಾಡುತ್ತಿತ್ತು‌. ಈ ಕುರಿತು ಖಚಿತ ಮಾಹಿತಿ ಮೇರೆಗೆ ಬೆಳಗಾವಿ ನಗರ ಪೊಲೀಸರು ದಾಳಿ ಮಾಡಿ ಇಂಟರನ್ಯಾಷನಲ್ ಫ್ರಾಡ್ ಕಾಲ್ ಸೆಂಟರ್ ಸೀಜ್ ಮಾಡಿದ್ದಾರೆ.‌ ದಾಳಿಯ ವೇಳೆ 37 ಲ್ಯಾಪ್ ಟಾಪ್ಸ್, … Continue reading *ಬೆಳಗಾವಿ ನಗರದಲ್ಲಿ ಸೈಬರ್ ವಂಚಕರ ಕಾಲ್ ಸೆಂಟರ್: ಅಮೇರಿಕಾ ಪ್ರಜೆಗಳೆ ಟಾರ್ಗೆಟ್*