*ಮಾಜಿ ಸಿಎಂ ಖಾತೆಗೂ ಕನ್ನಹಾಕಿದ ಸೈಬರ್ ವಂಚಕರು: ಡಿ.ವಿ.ಸದಾನಂದಗೌಡ 3 ಬ್ಯಾಂಕ್ ಖಾತೆ ಹ್ಯಾಕ್*
ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಹಾವಳಿ ಹೆಚ್ಚುತ್ತಿದೆ. ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಅವರ ಖಾತೆಗೂ ದಾಳಿ ಮಾಡಿರುವ ಸೈಬರ್ ವಂಚಕರು 3 ಲಕ್ಷ ಹಣ ದೋಚಿದ್ದಾರೆ. ಡಿ.ವಿ.ಸದಾನಂದ ಗೌಡ ಅವರ 3 ಬ್ಯಾಂಕ್ ಖಾತೆಗಳನ್ನು ಸೈಬರ್ ವಂಚಕರು ಹ್ಯಾಕ್ ಮಾಡಿದ್ದು, ಮೂರೂ ಖಾತೆಗಳಿಂದ ತಲಾ 1 ಲಕ್ಷದಂತೆ ಒಟ್ಟು 3 ಲಕ್ಷ ರೂಪಾಯಿ ಹಣ ದೋಚಿದ್ದಾರೆ ಎಂದು ತಿಳಿದುಬಂದಿದೆ. ಸದಾನಮ್ದಗೌಡ ಅವರ ಎಸ್ ಬಿಐ, ಆಕ್ಸಿಸ್ ಹಾಗೂ ಹೆಚ್.ಡಿ.ಎಫ್ ಸಿ ಬ್ಯಾಂಕ್ ಖಾತೆಗಳನ್ನು ಸೈಬರ್ … Continue reading *ಮಾಜಿ ಸಿಎಂ ಖಾತೆಗೂ ಕನ್ನಹಾಕಿದ ಸೈಬರ್ ವಂಚಕರು: ಡಿ.ವಿ.ಸದಾನಂದಗೌಡ 3 ಬ್ಯಾಂಕ್ ಖಾತೆ ಹ್ಯಾಕ್*
Copy and paste this URL into your WordPress site to embed
Copy and paste this code into your site to embed