*ಮತ್ತೆ ಏರಿಕೆಯಾದ ಸಿಲಿಂಡರ್ ಬೆಲೆ*

ಪ್ರಗತಿವಾಹಿನಿ ಸುದ್ದಿ:  ಇಂದಿನಿಂದ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡ‌ರ್ ಬೆಲೆಯನ್ನು 9.50 ರೂಪಾಯಿಯಷ್ಟು ಹೆಚ್ಚಿಸಿವೆ.  ಪರಿಷ್ಕೃತ ದರದ ಪ್ರಕಾರ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 2,738 ರೂಪಾಯಿಗಳಿಂದ 2,747.50 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಸಿಲಿಂಡ‌ರ್ ಬೆಲೆ 2,906 ರೂಪಾಯಿಗಳಿಂದ 2,916.50 ರೂಪಾಯಿಗೆ ಹೆಚ್ಚಾಗಿದೆ.Home add -Advt ಈ ದರ ಏರಿಕೆಯ ನೇರ ಪರಿಣಾಮ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಧಾಬಾಗಳು, ಬೇಕರಿಗಳು, ಸಿಹಿತಿಂಡಿ ಅಂಗಡಿಗಳು ಹಾಗೂ ಇತರ ವಾಣಿಜ್ಯ ಅಡುಗೆ … Continue reading *ಮತ್ತೆ ಏರಿಕೆಯಾದ ಸಿಲಿಂಡರ್ ಬೆಲೆ*