*ಸಿದ್ದರಾಮಯ್ಯ ಖಜಾನೆ ಖಾಲಿ ಮಾಡಿದ್ದಾರೆಂದು ತೋರಿಸಲು ಡಿಕೆಶಿಯಿಂದಲೇ ಆರ್ಥಿಕ ಇಲಾಖೆ ಪತ್ರ ಸೋರಿಕೆ: ಆರ್.ಅಶೋಕ್ ಆರೋಪ*

ಪ್ರಗತಿವಾಹಿನಿ ಸುದ್ದಿ: ವಿಶೇಷ ಅಧಿವೇಶನದಲ್ಲಿ ತಿಪ್ಪೆ ಸಾರಿಸುವ ಕೆಲಸ ಮಾಡಿರುವ ಕಾಂಗ್ರೆಸ್‌ ಸರ್ಕಾರ ಭಿಕ್ಷುಕರಿಗೆ ನೀಡುವಂತೆ ಪರಿಹಾರ ನೀಡಿದೆ. ಅನ್ನದಾತ ರೈತರಿಗೆ ಅಪಮಾನ ಮಾಡಿ ಭ್ರಮನಿರಸನ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷ ಅಧಿವೇಶನದಲ್ಲಿ ಸರ್ಕಾರ ರೈತರಿಗೆ ಉತ್ತಮ ಪರಿಹಾರ ನೀಡಲಿದೆ ಅಥವಾ ಸಾಲಮನ್ನಾ ಮಾಡಲಿದೆ ಎಂದುಕೊಂಡಿದ್ದೆವು. ಆದರೆ 2,500 ರೂ. ಪರಿಹಾರ ನೀಡುವ ಮೂಲಕ ಭ್ರಮನಿರಸನವಾಗಿದೆ. ಎನ್‌ಡಿಆರ್‌ಎಫ್‌ ಮಾರ್ಗಸೂಚಿ ನೋಡಿದರೆ ಎಕರೆಗೆ 8000 ರೂ. ಪರಿಹಾರ ನೀಡಬೇಕಾಗುತ್ತದೆ. … Continue reading *ಸಿದ್ದರಾಮಯ್ಯ ಖಜಾನೆ ಖಾಲಿ ಮಾಡಿದ್ದಾರೆಂದು ತೋರಿಸಲು ಡಿಕೆಶಿಯಿಂದಲೇ ಆರ್ಥಿಕ ಇಲಾಖೆ ಪತ್ರ ಸೋರಿಕೆ: ಆರ್.ಅಶೋಕ್ ಆರೋಪ*