*ಜ. 28ರ ಬೆಳಗ್ಗೆ 5 ಗಂಟೆಗೆ ಕನಕೋತ್ಸವಕ್ಕೆ ಅಧಿಕೃತ ಚಾಲನೆ: ಕಲಾ ತಂಡಗಳೊಂದಿಗೆ 250 ಗ್ರಾಮದೇವತೆಗಳ ಮೆರವಣಿಗೆ*

8700 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರಗತಿವಾಹಿನಿ ಸುದ್ದಿ: “ಗ್ರಾಮೀಣ ಭಾಗದ ಯುವ ಪ್ರತಿಭೆಗಳನ್ನು ಗುರುತಿಸಲು ಕನಕೋತ್ಸವ ದೊಡ್ಡ ವೇದಿಕೆ. ಸಾಹಿತ್ಯ, ಶೈಕ್ಷಣಿಕ ಕ್ರೀಡೆ, ವೃತ್ತಿ ಬದುಕನ್ನು ನಾವು ಗುರುತಿಸಿದ್ದೇವೆ. ಈ ಉತ್ಸವಕ್ಕೆ ತನ್ನದೇ ಆದ ಇತಿಹಾಸ ಹೊಂದಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಕನಕಪುರದಲ್ಲಿ ನಡೆಯುವ ಕನಕೋತ್ಸವದ ಪೂರ್ವಭಾವಿ ತಯಾರಿಗಳನ್ನು ಪರಿಶೀಲಿಸಿದ ನಂತರ ಮಾಧ್ಯಮಗೋಷ್ಠಿ ಉದ್ದೇಶಿಸಿ ಸೋಮವಾರ ಮಾತನಾಡಿದರು. “ಭಾರತ ದೇಶದ ಶಕ್ತಿಯೇ ನಮ್ಮ ಸಂಸ್ಕೃತಿ. ಈ ಸಂಸ್ಕೃತಿಯೇ ನಮಗೆ ಸ್ಪೂರ್ತಿ. ನಮ್ಮ ಕನಕೋತ್ಸವ … Continue reading *ಜ. 28ರ ಬೆಳಗ್ಗೆ 5 ಗಂಟೆಗೆ ಕನಕೋತ್ಸವಕ್ಕೆ ಅಧಿಕೃತ ಚಾಲನೆ: ಕಲಾ ತಂಡಗಳೊಂದಿಗೆ 250 ಗ್ರಾಮದೇವತೆಗಳ ಮೆರವಣಿಗೆ*